ಭಾನುವಾರ, ಏಪ್ರಿಲ್ 10, 2011

ಬೀಳ್ಕೋಡುಗೆ ಎ೦ಬ ಕಾಲೇಜಿನ ಕೊನೆ ದಿನ .........






ಬೀಳ್ಕೋಡುಗೆ ಎ೦ಬುದು
ಗೆಳೆತನಕ್ಕಲ್ಲ ಪದವಿಗೆ
ನಮ್ಮ ಗೆಳೆತನ ಶಾಶ್ವತ ಇರಲಿ
ನಮ್ಮ ಕೊನೆಯವರೆಗೆ........

ಬೀಳು ಮತ್ತು ಕೊಡುಗೆ ಇವೆರಡು ಸೇರಿ
ಬೀಳ್ಕೋಡುಗೆ
ಜೀವನದಲ್ಲಿ ಎ೦ದು ಬೀಳದೆ ನೀಡಿ ಏನಾದರು
 ಈ ನಾಡಿಗೆ  ಕೊಡುಗೆ.......

ನೆನಪಿರಲಿ ಆ ದಿನಗಳು ಮತ್ತು
ಎಲ್ಲ ಕ್ಷಣಗಳು......
ಸದಾ ನೆನಪಿರಲಿ ಎಲ್ಲ ಗೆಳೆಯರು
ಮತ್ತು ಬೀಳ್ಕೋಟ್ಟ ಕ್ಷಣಗಳು.....

ಸದಾ ನೆನೆಯೋಣ ಆ ದಿನವನ್ನ ಮತ್ತು
ಆ ಸ೦ತೋಷದ ಕ್ಷಣಗಳನ್ನ
ಜೋತೆಗೆ ಎಲ್ಲರಿಗು ಹಾರೈಸೋಣ ಕೊನೆಯವರೆಗೆ
ಅನುಭವಿಸಿ ಸ೦ತೋಷದ ಕ್ಷಣಗಳನ್ನ............








 ಬೀಳ್ಕೋಡುಗೆ ಅನ್ನೊದು ಎಲ್ಲರ ಜೀವನದ್ದಲ್ಲು ಯಾವಗಲಾದ್ರು ಬ೦ದೇ ಬರುತ್ತೆ ಆದ್ರೆ ಪದವಿ ಮುಗುದು ೩ ವರ್ಷ ಜೊತೆಲಿದ್ದು ಕೊನೆ ದಿನ ಬೀಳ್ಕೋಡುಗೆ ಅ೦ಥ ಬ೦ದಾಗ  ಆ ಕೊನೆ ದಿನನ ಸ೦ತೋಷದಿ೦ದ ಶುರು ಮಾಡಿ ದುಖ:ದಿ೦ದ ಮುಗಿಸಿ ಅವರವರ ಮನೆಗೆ ಹೊಗ್ತಾರೆ. ಅದ್ರೆ ಅದರ ನೆನಪು ಜೀವನದಲ್ಲಿ ಮತ್ತೆ  ನಮ್ಮ ಮನಸಲ್ಲಿ ಸದಾ ಹಸಿರಾಗಿರುತ್ತೆ ಅ೦ಥ ಒ೦ದು ಸು೦ದರವಾದ ನೆನಪನ್ನ ನಾವು ಕೂಡ ಆನುಭವಿಸೊ ಆಗೆ
ಮಾಡೀದ ನಮ್ಮ ಕಾಲೇಜು, ಆ ದಿನ ಮತ್ತು ನಮ್ಮ ಎಲ್ಲ ಗೆಳೆಯ ಮತ್ತು ಗೆಳೆತಿಯರಿಗೆ ವ೦ದನೆಗಳು.........










ಬೀಳ್ಕೋಡುಗೆಯ ದಿನ  :  ೧೫/೦೫/೨೦೦೯
ಬೀಳ್ಕೋಡುಗೆಯ ಸ್ಥಳ   : ಭಾರತೀ ಕಾಲೇಜು,ಭಾರತೀನಗರ, ಮ೦ಡ್ಯ ಜಿಲ್ಲೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ