ಶುಕ್ರವಾರ, ಏಪ್ರಿಲ್ 8, 2011

ದೆಹಲಿಯ ನವಾಬ,,,,,,,,,,,,


ವೀರೇಂದ್ರ ಸೆಹ್ವಾಗ್ ಆಟವೇ ಹೀಗೆ! ಅವರು ಆಡುವಾಗ ಇದು ಟೆಸ್ಟ್ ಪಂದ್ಯವೋ, ಏಕದಿನ ಪಂದ್ಯವೋ ಅಥವಾ ಟ್ವೆಂಟಿ-20ಪಂದ್ಯವೋ ಎಂಬ ಅನುಮಾನ ಸೃಷ್ಟಿಯಾಗಿ ಬಿಡುತ್ತದೆ. ಅಭಿಮಾನಿಗಳ ಖುಷಿಗೂ ಬಿಡುವು ಇರುವುದಿಲ್ಲ, ಸ್ಕೋರರ್‌ಗಳ ಕೈಗೂ ಪುರುಸೊತ್ತು ಇರುವುದಿಲ್ಲ. ಅವರ ಬ್ಯಾಟಿಂಗ್ ಎಂಬುದು ತೂಬು ಬಿಚ್ಚಿಕೊಂಡ ಅಣೆಕಟ್ಟು!
ಕ್ರೀಡಾಂಗಣ, ಪಿಚ್ ಸ್ವರೂಪ, ಎದುರಾಳಿ ಬೌಲರ್, ಒತ್ತಡದ ಸಂದರ್ಭ, ಶತಕಕ್ಕೆ ಒಂದು ರನ್...ಊಹುಂ, ಯಾವುದೂ ಅವರ ಸ್ಫೋಟಕ ಬ್ಯಾಟಿಂಗ್‌ಗೆ ಅಡ್ಡಿಯಾಗಲಾರದು. ಏಕೆಂದರೆ ಅವರು ಗಮನಿಸುವುದು ಚೆಂಡನ್ನು ಮಾತ್ರ. ಚೆಂಡು ಇರುವುದೇ ಬಾರಿಸಲು ಎಂಬ ಮಂತ್ರದ ಮುಂದೆ ಎದುರಾಳಿ ತಂತ್ರಗಳಿಗೆ ಇನ್ನೆಲ್ಲಿ ಬೆಲೆ
ವೀರು ಹುಟ್ಟಿದ್ದು ೨೦ ಅಕ್ಟೋಬರ್ ೧೯೭೮ರಲ್ಲಿ, ನಜಪ್‌ಘರ್‌ನ ನವಾಬ ಎ೦ದೇ ಖ್ಯಾತಿ.೧೯೯೯ರಲ್ಲಿ ತಮ್ಮ ಏಕದಿನ ಪ೦ದ್ಯವನ್ನು ಮೋಹಾಲಿಯಲ್ಲಿ ಮತ್ತು ಟೆಸ್ಟ್ ಪ೦ದ್ಯವನ್ನು ಆಡಿದರು.ತಮ್ಮ ಮೊದಲ ಶತಕವನ್ನು ನ್ಯೂಜಿಲೆ೦ಡ್ ವೀರುದ್ದ ೨೦೦೧ರಲ್ಲಿ ಕೇವಲ ೬೯ ಎಸೆತಗಳಲ್ಲಿ ಫೂರೈಸಿದ್ದರು.ಆಗ ಶುರುವಾದ ವೀರುವಿನ ವೀರವೇಷದ ಆಟ ೨೮ ವರ್ಷದ ನ೦ತರ ೧೨೧ ಕೋಟಿ ಭಾರತೀಯರ ಕನಸ್ಸನ್ನ ನನಸು ಮಾಡಿರುವ ಟೀಮ್ ಇ೦ಡಿಯಾಕ್ಕೆ ಅವರದ್ದೆ ಆದ ಕೊಡುಗೆಯನ್ನು ನೀಡಿದ್ದಾರೆ.
ವೀರುವಿಗೆ ಇದುವರೆಗೆ ಸ೦ದಿರುವ ಗೌರವಗಳೆ೦ದರೆ
೧)೨೦೦೨ರಲ್ಲಿ ಅರ್ಜುನ ಪ್ರಶಸ್ತಿ
೨)೨೦೦೮ ಮತ್ತು ೨೦೦೯ ಅತಿ ಹೆಚ್ಚು ರನ್ ಕಲೆ ಹಾಕಿ ವಿಸ್‌ಡನ್ ಲೀಡಿ೦ಗ್ ಕ್ರೀಕೆಟರ್ ಎನಿಸಿದ್ದರು
೩)ಹೈಸಿಸಿ ೨೦೧೦ರ ಉತ್ತಮ ಆಟಗಾರ
೪)೨೦೧೦ರಲ್ಲಿ ಪದ್ಮಶ್ರೀ
ವೀರುವಿಗೆ ಇದುವರೆಗೆ ಸಾದನೆಗಳು
§ ಟೇಸ್ಟ್‌ನಲ್ಲಿ ಅತೀ ವೇಗದ ೨೫೦(೨೦೭)
§ ಟೇಸ್ಟ್‌ನಲ್ಲಿ ಅತೀ ವೇಗದ ೩೦೦(೩೦೦)
§ ಟೇಸ್ಟ್‌ನಲ್ಲಿ ಒ೦ದೇ ದಿನದಲ್ಲಿ ಭಾರತೀಯ ಆಟಗಾರನ ಅತೀ ಹೆಚ್ಚು ರನ್ ಸ೦ಪಾದನೆ ೨೫೭

§ ವೇಗದ ಏಕದಿನ ಶತಕ ೬೦ ಎಸತಗಳಲ್ಲಿ
§ ೨ನೇ ವೇಗದ ಏಕದಿನ ಅರ್ದಶತಕ ೨೨ ಎಸತಗಳಲ್ಲಿ
§ ಟೇಸ್ಟ್‌ನಲ್ಲಿ  ೬ ಭಾರಿ ೨೦೦ ರನ್
§ ­­­­ಟೇಸ್ಟ್‌ನಲ್ಲಿ ಭಾರತೀಯ ಆಟಗಾರನ ವೈಯಕ್ತಿಕ  ಅತೀ ಹೆಚ್ಚು ರನ್
§ ಟೇಸ್ಟ್‌ನಲ್ಲಿ ೧೧ ಭಾರಿ ೧೫೦ರ ಗಡಿ ದಾಟಿದ ಸಾದನೆ

ಪೂರ್ಣ ಹೆಸರು ವೀರೇಂದ್ರ ಸೆಹ್ವಾಗ್ (Virender Sehwag)
ಜನ್ಮದಿನಾಂಕ 20 ಅಕ್ಟೋಬರ್ 1978
ಮುಖ್ಯ ತಂಡಗಳು ಭಾರತ,ಏಷ್ಯಾ XI,ದೆಹಲಿ,ದೆಹಲಿ ಡೇರ್‌ಡೆವಿಲ್ಸ್,ಐಸಿಸಿ ವರ್ಲ್ಡ್ XI,ಭಾರತ ಬ್ಲ್ಯೂ,ಲೈಸೆಸ್ಟರ್‌ಶೈರ್,ರಾಜಸ್ಥಾನ್ ಕ್ರಿಕೆಟ್ ಅಸೋಸಿಯೇಶನ್ ಪ್ರೆಸಿಡೆಂಟ್'ಎಸ್ XI
ಬ್ಯಾಟಿಂಗ್ ಶೈಲಿ ಬಲಗೈ ಬ್ಯಾಟ್
ಬೌಲಿಂಗ್ ಶೈಲಿ ಬಲಗೈ ಆಫ್‌ಬ್ರೇಕ್
ಮೊದಲ ಟೆಸ್ಟ್
03 ನವೆಂಬರ್ 2001
ಮೊದಲ ODI
01 ಎಪ್ರಿಲ್ 1999
ಮೊದಲ T-20
01 ಡಿಸೆಂಬರ್ 2006
ಮೊದಲ ಐಪಿಎಲ್
19 ಎಪ್ರಿಲ್ 2008
ಬ್ಯಾಟಿಂಗ್ ವಿವರಗಳು
        
                     ಪ       ಇ       ಅ       ರನ್     ಅತಿ     ಸ       ಶ      ಅರ್ದ  
                                                           ಹೆಚ್ಚು                       ಶ
ಟೆಸ್ಟ್‌ ಪಂದ್ಯ 87 150 6 7694 319 53.43 22 27
ಏಕ ದಿನ ಪಂದ್ಯ 237 231 9 7783 175 35.06 14 37  
ಟ್ವೆಂಟಿ-20 14 13 0 313 68 24.08 0 2
IPL            39 39 3 960 94 26.67 0 7
ಬೌಲಿಂಗ್‌ನ ಸರಾಸರಿ
ಟೆಸ್ಟ್‌ ಪಂದ್ಯ 87 81 3248 1643 39 5/104 5/118 42.13 3.04 83.3 1 0
ಏಕ ದಿನ ಪಂದ್ಯ 237 140 4230 3716 92 4/6 4/6 40.39 5.29 46 0 0
ಟ್ವೆಂಟಿ-20 14 1 6 20 0 - - 0 20 0 0 0
IPL             39 11 106 181 6 2/18 2/18 30.17 10.4 17.7 0 0
ವೃತ್ತಿ ಅಂಕಿಅಂಶಗಳು
ಮೊದಲ ಟೆಸ್ಟ್   ದಕ್ಷಿಣ ಆಫ್ರಿಕಾ ವಿರುದ್ಧ ಭಾರತ, ಬ್ಲೋಮ್‌ಫಂಟೇನ್, 03 ನವೆಂಬರ್ 2001  ಸ್ಕೋರ್ಕಾರ್ಡ್
ಹಿಂದಿನ ಟೆಸ್ಟ್   ಭಾರತ ವಿರುದ್ಧ ದಕ್ಷಿಣ ಆಫ್ರಿಕಾ, ಕೇಪ್ ಟೌನ್ , 02 ಜನವರಿ 2011  ಸ್ಕೋರ್ಕಾರ್ಡ್
ಮೊದಲ ODI   ಭಾರತ ವಿರುದ್ಧ ಪಾಕಿಸ್ತಾನ, ಮೊಹಾಲಿ , 01 ಎಪ್ರಿಲ್ 1999  ಸ್ಕೋರ್ಕಾರ್ಡ್
ಹಿಂದಿನ ಏಕದಿನ   ಭಾರತ ವಿರುದ್ಧ ಶ್ರೀಲಂಕಾ, ಮುಂಬೈ, 02 ಎಪ್ರಿಲ್ 2011  ಸ್ಕೋರ್ಕಾರ್ಡ್
ಮೊದಲ T-20   ದಕ್ಷಿಣ ಆಫ್ರಿಕಾ ವಿರುದ್ಧ ಭಾರತ, ಜೋಹಾನ್ಸ್‌ಬರ್ಗ್ , 01 ಡಿಸೆಂಬರ್ 2006  ಸ್ಕೋರ್ಕಾರ್ಡ್
ಹಿಂದಿನ ಟಿ-20   ಭಾರತ ವಿರುದ್ಧ ಶ್ರೀಲಂಕಾ, ಮೊಹಾಲಿ , 12 ಡಿಸೆಂಬರ್ 2009  ಸ್ಕೋರ್ಕಾರ್ಡ್
ಮೊದಲ ಐಪಿಎಲ್   ಡೆಲ್ಲಿ ಡೇರ್‌ಡೆವಿಲ್ಸ್‌ ವಿರುದ್ಧ ರಾಜಸ್ಥಾನ್ ರಾಯಲ್ಸ್, ದೆಹಲಿ , 19 ಎಪ್ರಿಲ್ 2008  ಸ್ಕೋರ್ಕಾರ್ಡ್
ಹಿಂದಿನ ಐಪಿಎಲ್   ಡೆಲ್ಲಿ ಡೇರ್‌ಡೆವಿಲ್ಸ್‌ ವಿರುದ್ಧ ಡೆಕ್ಕನ್ ಚಾರ್ಜರ್ಸ್, ದೆಹಲಿ, 18 ಎಪ್ರಿಲ್ 2010









# Series Season Series Performance  
1 India inPakistan Test Series 2003/0 440 Runs (3 Matches, 4 Innings, 1x100, 1x50); 6-0-27-0; 2 Catches  
2 South Africa inIndia Test Series 2004/05 262 Runs (2 Matches, 3 Innings, 1x100, 2x50); 1 Catch  
3 Pakistan inIndia Test Series 2004/05 544 Runs (3 Matches, 6 Innings, 2x100, 1x50); 5-2-14-0; 2 Catches  
4 Sri Lanka inIndia Test Series 2009/10 491 Runs (3 Matches, 4 Innings, 2x100, 1x50); 16-3-47-1; 1 Catch  
5 India in Sri Lanka Test Series 2010 348 Runs (3 Matches, 5 Innings, 2x100, 1x50); 7 wickets
Man of the Match Awards

S No Opponent Venue Season Match Performance  
1 West Indies Wankhede, Mumbai 2002/03 1st Innings: 147 (24x4, 3x6); 2-0-7-0
2nd Innings: 1 Catch  
2 Pakistan Multan 2003/04 1st Innings: 309 (39x4, 6x6); 2-0-11-0
2nd Innings: 3-0-8-0; 1 Catch  
3 Pakistan Gaddafi Stadium, Lahore 2006 1st Innings: 254 (47x4, 1x6); 6-0-24-0  
4 West Indies Gros Islet, St Lucia 2006 1st Innings: 180 (20x4, 2x6); 16.1-5-33-3
2nd Innings: 30-9-48-1  
5 South Africa Chennai 2007/08 1st Innings: 319 (42x4, 5x6); 11-1-37-1
2nd Innings: 22-2-55-1  
6 Sri Lanka Galle 2008/09 1st Innings: 201 (22x4, 4x6)
 
7 England Chennai 2008/09 1st Innings: 9 (2x4); 1-0-8-0
2nd Innings: 83 (11x4, 4x6); 6-0-22-0  
8 Sri Lanka Mumbai 2009/10 1st Innings: 293 (254); 1 Catch
2nd Innings:9-2-24-0
ODI Cricket Awards
Man of the Series Awards

# Series Season Series Performance  
1 India in New Zealand ODI Series 2008/09 299 (5 Matches, 5 Innings, 1x100, 2x50); 2 Catches  
2 India, New Zealand and Sri Lanka in Sri LankaTriangular Series 2010/11 268 (5 Matches, 5 Innings, 1x100, 1x50);
Man of the Match Awards

S No Opponent Venue Season Match Performance  
1 Australia Bangalore 2000/01 58 (54b, 8x4); 9-0-59-3  
2 New Zealand Colombo (SSC) 2001 100 (70b, 19x4, 1x6); 3-0-26-0  
3 England Kanpur 2001/02 82 (62b, 14x4); 1-0-9-0; 1 Catch  
4 England Colombo (RPS) 2002/03 126 (104b, 21x4, 1x6); 5-0-25-0  
5 South Africa Colombo (RPS) 2002/03 59 (58b, 10x4); 5-0-25-3  
6 West Indies Rajkot 2002/03 114* (82b, 17x4, 2x6); 6-0-29-0  
7 New Zealand Napier 2002/03 108 (119b, 9x4, 2x6)  
8 New Zealand Auckland 2002/03 112 (139b, 11x4, 3x6)  
9 New Zealand Hyderabad 2003/04 130 (134b, 15x4, 2x6)  
10 Zimbabwe Hobart 2003/04 90 (102b, 5x4, 5x6); 10-0-40-2; 1 Catch  
11 Sri Lanka Colombo (RPS) 2004 81 (92b, 6x4, 2x6); 9-0-37-3  
12 Bangladesh Dhaka 2004/05 70 (52b, 9x4, 3x6); 6-1-31-0  
13 Pakistan Kochi 2004/05 108 (95b, 9x4, 3x6); 5-0-26-0  
14 Bermuda Port of Spain, Trinidad 2007 115 (87b, 17x4, 3x6); 5-0-15-0  
15 England Bangalore, India 2008 69 (57b, 9x4, 3x6)  
16 England Cuttack, India 2008 91 (73b, 15x4, 1x6)  
17 New Zealand Hamilton, New Zealand 2009 125* (75b,14x4, 6x6)  
18 Sri Lanka Rajkot, India 2009/10 146 (102b,17x4, 6x6)  
19 Sri Lanka Dambulla, Sri Lanka 2009/10 99* (100b,11x4, 2x6)  
20 New Zealand Dambulla, Sri Lanka 2009/10 110 (93b,16x4, 1x6)  
21 Bangladesh Dhaka 2010/11 175 (140b,14x4, 5x6, SR 125.0)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ